ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ಕೇಂದ್ರೀಕೃತ ಪ್ರದೇಶಗಳು | ಭಾಷಾಂತರ

ಭಾಷಾಂತರ

ಉತ್ತಮ ಗುಣಮಟ್ಟದ ಭಾಷಾಂತರ ಸಾಮಗ್ರಿಯು ಅನೇಕ ಕ್ಲಿಷ್ಟ ಕ್ಷೇತ್ರಗಳ ಜ್ಞಾನದ ಪ್ರವೇಶವನ್ನು ಹೆಚ್ಚಿಸಲು ಅವಶ್ಯಕವಾಗಿದೆ ಮತ್ತು ಶಿಕ್ಷಣದಲ್ಲಿ ಜನರ ಭಾಗವಹಿಸುವಿಕೆಯನ್ನು ಬಲಪಡಿಸಲು ಮತ್ತು ಜ್ಞಾನದ ರಚನೆ ಮತ್ತು ಪ್ರಸರಣಕ್ಕೆ ಅವಶ್ಯಕವಾಗಿದೆ. ಆದರೆ, ಭಾಷಾಂತರಕ್ಕೆ ಗದ್ಯದ ಅನುಕೂಲತೆಗಳು ಸಾಲದು ಮತ್ತು ಸಾಮಾಜಿಕ ದೃಷ್ಟಿಗಿಂತ ಕಡಿಮೆ ಇದೆ. ಸಂಪೂರ್ಣ ಮಾಹಿತಿಯ ಬಗ್ಗೆ ಅಗೋಚರ ಅಸಮ್ಮತ ಬೇಡಿಕೆ ಮತ್ತು ಅಸಮತೆ ಇದೆ. ಆದ್ದರಿಂದ ಭಾಷಾಂತರ ಕೈಗಾರಿಕೆಯನ್ನು ಉತ್ತೇಜಿಸಲು ಸಾರ್ವಜನಿಕ ಭಾಗಿತ್ವವು ಅಗತ್ಯವಾಗಿದೆ.

ರಾಷ್ಟ್ರೀಯ ಜ್ಞಾನ ಆಯೋಗದ ಗಮನದಲ್ಲಿ ಇರುವ ಕೆಲವು ಅಂಶಗಳು:
  • ಭಾಷಾಂತರವನ್ನು ಒಂದು ಉದ್ಯಮವಾಗಿ ಅಭಿವೃದ್ಧಿಪಡಿಸುವುದು
  • ಮುದ್ರಿತ ಮತ್ತು ಅಮುದ್ರಿತ ಪ್ರಕಟಣೆಗಳನ್ನು ಅಭಿವೃದ್ಧಿಪಡಿಸುವುದು
  • ಬೋಧನ ಸಾಮಗ್ರಿಗಳ ಭಾಷಾಂತರ ಮತ್ತು ಭಾಷಾಂತರಕ್ಕೆ ಗುಣಮಟ್ಟದ ತರಬೇತಿ ನೀಡುವುದು
  • ದಕ್ಷಿಣ ಏಷ್ಯಾದಲ್ಲಿ ಭಾರತೀಯ ಭಾಷೆಗಳನ್ನು ಮತ್ತು ಇತರೆ ಸಾಹಿತ್ಯಗಳ ಪರಿಚಯ
  • ಭಾಷಾಂತರದ ಮಾಹಿತಿ ಬಗ್ಗೆ ಒಂದು ಉಗ್ರಾಣದ ಸ್ಥಾಪನೆ

More Translation links: ಸಲಹೆಗಳು     ಪರ್ಯಾಲೋಚನೆ