ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ಕೇಂದ್ರೀಕೃತ ಪ್ರದೇಶಗಳು | ಸಾಂಪ್ರದಾಯಿಕ ಜ್ಞಾನ

ಸಾಂಪ್ರದಾಯಿಕ ಜ್ಞಾನ

ರಾಷ್ಟ್ರೀಯ ಜ್ಞಾನ ನಿಗಮವು ಈ ಕೆಳಗಿನ ಸಾಂಪ್ರದಾಯಿಕ ಜ್ಞಾನದ ಅಂಶಗಳನ್ನು ಗಮನಿಸುತ್ತಿದೆ:
  1. ನಮ್ಮ ರಚನಾತ್ಮಕತೆ, ಸಂಸ್ಕೃತಿ ಮತ್ತು ಪೂರ್ವಾರ್ಜಿತ ಉದ್ದಿಮೆಗಳ ಸಾಂಪ್ರದಾಯಿಕ ಜ್ಞಾನದ ದಾಖಲೆ ಮತ್ತು ಉಪಯೋಗದ ನಿಯಮಗಳು ಮತ್ತು ಮೂಲಭೂತ ಆವರಣದ ಪ್ರಶಾಸನ.
  2. ಆಯುರ್ವೇದ, ಯುನಾನಿ, ಸಿದ್ಧ, ಟಿಬೆಟಿಯನ್ (ಎಲ್ಲಾ ದಾಖಲಿತ) ಮತ್ತು ಅದಾಖಲಿತ ಪದ್ಧತಿಯ ಮೂಲಕ ನಮಗೆ ಬಂದಿರುವ 40,000ಕ್ಕೂ ಹೆಚ್ಚು ಸಸ್ಯಜನ್ಯ ತಯಾರಿಕೆಗಳು.
  3. ಸಾಂಪ್ರದಾಯಿಕ ಕೃಷಿ ಅಭ್ಯಾಸಗಳಲ್ಲಿ, ಐಸಿಎಂಆರ್ 4502 ಅಭ್ಯಾಸಗಳನ್ನು ಪುಸ್ತಕ ಶ್ರೇಣಿಯಲ್ಲಿ ದಾಖಲಿಸಿದೆ. ಡಿಸೆಂಬರ್ 2005ರ ವರೆಗೆ ಅದರಲ್ಲಿ 86 ಚಲಾವಣೆಯಲ್ಲಿ ಮತ್ತು 38 ಮಿಶ್ರ ಚಲಾವಣೆಯಲ್ಲಿದೆ.
  4. ನಮ್ಮ ಪಾಕ ಸಂಪ್ರದಾಯವು ಪೋಷಕಾಂಶ ಮತ್ತಿತರ ವಿವರಗಳು ಲಭ್ಯವಿರುವ ಸುಮಾರು 150 ದಾಖಲಿತ ಹಣ್ಣು ಮತ್ತು ತರಕಾರಿಗಳನ್ನು ಬಳಸುತ್ತದೆ.
  5. ಸಂಸ್ಕೃತಿ-ವಿಶಿಷ್ಟ ಪ್ರವಾಸೋದ್ಯಮ, ಉದಾಹ-ರಣೆಗೆ ಬುಡಕಟ್ಟು ಕಲಾಕೇಂದ್ರಗಳ ಗುರುತಿಸುವಿಕೆಯ ಮೂಲಕ ಮತ್ತು ಸ್ಥಳೀಯ ಅಧಿಕೃತ ಪ್ರದರ್ಶನ ಕಲೆಗಳ ಪ್ರಚಾರ ಮತ್ತು ನಮ್ಮ ದೇಶದಲ್ಲಿರುವ ವಿಶೇಷ ಜಾಗಗಳು ಮತ್ತು ಅಭ್ಯಾಸಗಳ ಉಪಯೋಗ.
  6. ಸರಿಯಾಗಿ ದಾಖಲಿಸಿರುವ ಸಾಂಪ್ರದಾಯಿಕ ಜಲ ಕೊಯ್ಲು ಅಭ್ಯಾಸಗಳು, ಉದಾಹರಣೆಗೆ, ಸಿ.ಎಸ್.ಇ.ಹೊಸ ದೆಹಲಿಯು ಹೊರತಂದಿರುವ ಪುಸ್ತಕ.
  7. ಮೇಲೆ ಸೇರಿಸದೆ ಇರುವ ನಮ್ಮ ಸಾಂಪ್ರದಾಯಿಕ ಉತ್ಪನ್ನಗಳು, ಸೇವೆಗಳು ಮತ್ತು ಕಲಾ ಪ್ರಕಾರಗಳು
ನಮ್ಮ ಸಂಸ್ಕೃತಿ, ಕ್ರಿಯಾತ್ಮಕ ಮತ್ತು ಪಾರಂಪರಿಕ ಅಭ್ಯಾಸಗಳು ಮೂಲಭೂತ ವಾಣಿಜ್ಯವಾಗಿ 100 ಮಿಲಿಯನ್ ಜನರಿಗೆ ಉದ್ಯೋಗ ತಯಾರಿಕಾ ಸಾಮರ್ಥ್ಯ ಹೊಂದಿದೆ ಮತ್ತು ವರ್ಷಕ್ಕೆ ಕಡೇ ಪಕ್ಷ ರೂ.600,000 ಕೋಟಿ ವಾರ್ಷಿಕ ಆದಾಯ ತರುತ್ತದೆ.


More Traditional Knowledge links: ಸಂಪನ್ಮೂಲಗಳು     ಪರ್ಯಾಲೋಚನೆ