ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ಕೇಂದ್ರೀಕೃತ ಪ್ರದೇಶಗಳು | ಶಾಲಾ ಶಿಕ್ಷಣ

ಶಾಲಾ ಶಿಕ್ಷಣ

ಒಂದು ಜ್ಞಾನಪೂರಿತ ಸಮಾಜದ ನಿರ್ಮಾಣಕ್ಕೆ ಶಾಲಾ ಶಿಕ್ಷಣಕ್ಕೆ ಸಂಬಂಧಪಟ್ಟ ವಿಷಯಗಳನ್ನು ಗಮನಿಸುವುದು ಮುಖ್ಯ. ದೇಶವನ್ನು 21ನೇ ಶತಮಾನಕ್ಕೆ ತಯಾರು ಮಾಡಲು, ಎಲ್ಲಾ ಹಿನ್ನೆಲೆಯ ಮಕ್ಕಳಿಗೆ ಶಿಕ್ಷಣ ಒದಗಿಸುವುದು ಅಗತ್ಯ, ಮತ್ತು ಸಮಾಜದ ಎಲ್ಲಾ ವರ್ಗಗಳೂ, ಅರ್ಥಪೂರ್ಣವಾಗಿ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಭಾಗವಹಿಸುವುದನ್ನು ಖಾತರಿ ಮಾಡಬೇಕು.

ರಾಷ್ಟ್ರೀಯ ಜ್ಞಾನ ಆಯೋಗದ ಗಮನದಲ್ಲಿ ಇರುವ ಕೆಲವು ಅಂಶಗಳು:
  • ಕೇಂದ್ರೀಯ ಬೆಂಬಲ ಮತ್ತು ಕೇಂದ್ರೀಯ ಶಾಸನ
  • ಮಸೂದೆಯ ಸಮಯಾವಧಿ ಮತ್ತು ಆರ್ಥಿಕ ಕಟ್ಟಲೆ
  • ಸಾಮಾನ್ಯ ಶಾಲೆಗಳು ಮತ್ತು ಖಾಸಗಿ ಶಾಲೆಗಳ ಜವಾಬ್ದಾರಿಗಳು
  • ಶಿಕ್ಷಣದ ಗುಣಮಟ್ಟ
  • ಜಾಗತಿಕ ಶಾಲೆಗಳು.

More School Education links: ಸಲಹೆಗಳು     ಪರ್ಯಾಲೋಚನೆ