ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ಕೇಂದ್ರೀಕೃತ ಪ್ರದೇಶಗಳು | ಮುಕ್ತ ಮತ್ತು ದೂರ ಶಿಕ್ಷಣ

ಮುಕ್ತ ಮತ್ತು ದೂರ ಶಿಕ್ಷಣ

ಉನ್ನತ ಶಿಕ್ಷಣಕ್ಕೆ ಸೇರಿಕೊಂಡ ಅರ್ಧದಷ್ಟು ವಿದ್ಯಾರ್ಥಿಗಳು ದೂರ ಶಿಕ್ಷಣ ಅಂದರೆ ಮುಕ್ತ ವಿಶ್ವವಿದ್ಯಾನಿಲಯಗಳು ಅಥವಾ ಪಾರಂಪರಿಕ ವಿಶ್ವವಿದ್ಯಾನಿಲಯಗಳ ತೆರಪಿನ ಶಿಕ್ಷಣದ ಮೂಲಕ ಪಡೆಯುತ್ತಿದ್ದಾರೆ. ಆದರೆ ದೂರ ಶಿಕ್ಷಣದ ಗುಣಮಟ್ಟ(ಉನ್ನತ ಪದವಿಗಳಿಗೆ ಹಾಗೂ ಉದ್ಯೋಗಕ್ಕೆ ಈ ವಿದ್ಯಾರ್ಥಿಗಳನ್ನು ಒಪ್ಪಿಕೊಳ್ಳುವ)ದ ವಿಷಯವು ದೀರ್ಘ ಪ್ರಯತ್ನವಾಗಿದೆ. ಮುಕ್ತ ಶಿಕ್ಷಣ ವಿಷಯಗಳ ಬಗ್ಗೆಯೂ ಅನಿಯಮಿತ ಆಯ್ಕೆ ಇದೆ. ಬ್ರಾಡ್ ಬಾಂಡ್ ಮತ್ತು ಅಂತರ್ ಜಾಲ ಸೌಲಭ್ಯಗಳನ್ನು ಈ ಮುಕ್ತ ಶಿಕ್ಷಣ ವಿಷಯಗಳ ಅಭಿವೃದ್ಧಿಗೆ ಈ ದೇಶದಲ್ಲಿ ಮತ್ತಷ್ಟು ಅಭಿವೃದ್ಧಿಗೊಳಿಸಬೇಕಾಗಿದೆ. ಎಲ್ಲಾ ಸಂಸ್ಥೆಗಳಲ್ಲಿ ಬಳಸಲು ಇಂಥ ವಿಷಯದ ಸಂಗ್ರಹಣೆಯನ್ನು ರಾಷ್ಟ್ರಮಟ್ಟದ ಪರಿಣಿತರು ಅಭಿವೃದ್ಧಿಪಡಿಸಬೇಕಾಗಿದೆ.

ರಾಷ್ಟ್ರೀಯ ಜ್ಞಾನ ಆಯೋಗದ ಗಮನದಲ್ಲಿ ಇರುವ ಕೆಲವು ಅಂಶಗಳು:
  • ದೂರ ಶಿಕ್ಷಣಕ್ಕೆ ಉತ್ತಮ ಗುಣಮಟ್ಟದ ತಾಂತ್ರಿಕತೆಯ ಬಳಕೆ
  • ತಾತ್ವಿಕವಾಗಿ ತರಗತಿಗಳನ್ನು ಸ್ಥಾಪಿಸಲು ಬ್ರಾಡ್ ಬ್ಯಾಂಡ್ ಮತ್ತು ಅಂತರ್ ಜಾಲಗಳ ಸಂಪರ್ಕ
  • ಮುಕ್ತ ಶಿಕ್ಷಣ ಪಠ್ಯ ಮತ್ತು ಸಂಪನ್ಮೂಲ ಭಂಡಾರವನ್ನು ದೇಶದಲ್ಲೆಲ್ಲಾ ಹಂಚುವುದು
  • ಓ.ಸಿ.ಡಬ್ಲ್ಯೂ.ನ ಅಭಿವೃದ್ಧಿ, ಗುಣಮಟ್ಟಗಳ ಸ್ಥಾಪನೆಯಲ್ಲಿ ಕೈಗಾರಿಕೆಯನ್ನು ಬಳಸಿಕೊಳ್ಳಬೇಕು

More Open and Distance Education links: ಪರ್ಯಾಲೋಚನೆ