ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ಕೇಂದ್ರೀಯ ಪ್ರದೇಶಗಳು | ವೈದ್ಯಕೀಯ ಶಿಕ್ಷಣ

ವೈದ್ಯಕೀಯ ಶಿಕ್ಷಣ

ಆರೋಗ್ಯ ಸಿಬ್ಬಂದಿ ಮತ್ತು ಆರೋಗ್ಯ ಸೇವೆಗಳ ಹಂಚಿಕೆಯಲ್ಲಿ ಭಾರತವು ವಿಸ್ತ್ರುತ ಅಸಮತೆಯನ್ನು ಹೊಂದಿವೆ. ಇದು ಕೇವಲ ಗ್ರಾಮಾಂತರ ಮತ್ತು ನಗರಗಳ ಮಧ್ಯೆಯೇ ಆಗಿರದೆ, ರಾಜ್ಯಗಳ ಮಧ್ಯೆಯೂ ವಿಸ್ತ್ರುತ ಅಸಮತೆಯನ್ನು ತೋರಿಸುತ್ತದೆ. ಎಲ್ಲಾ ಬೋಧನಾ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳೂ ಕೇವಲ 30-35 % ಜನ ವಾಸಿಸುವ ನಗರ ಪ್ರದೇಶಗಳಲ್ಲೇ ಇದೆ; ಕಳೆದ 60 ವರ್ಷಗಳಲ್ಲಿ, ಆರೋಗ್ಯ ಫಲಿತಾಂಶಗಳಿಂದ ಅಳೆದಾಗ, ಪ್ರಸ್ತುತ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮಗಳು ಈ ಎರಡು ಸಂದರ್ಭಗಳಲ್ಲಿ ಸೋತಿರುವುದು ಕಾಣುತ್ತದೆ. ಆದ್ದರಿಂದ, ಪ್ರಸ್ತುತದಲ್ಲಿರುವ ವೈದ್ಯಕೀಯ ಕಾಲೇಜುಗಳನ್ನು, ಈ ಬದಲಾವಣೆಗಳಿಗೆ ತಕ್ಕಂತೆ ಉತ್ತಮಪಡಿಸುವ ಅಗತ್ಯವು ಸ್ಪಷ್ಟವಾಗಿ ಕಾಣುತ್ತಿದೆ. ಹಾಗಾಗದ ವೈದ್ಯಕೀಯ ವಿಜ್ಞಾನದಲ್ಲಿ ಆಗುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ಜೊತೆಗೂಡಬಹುದು. ಇದೇ ವೇಳೆಯಲ್ಲಿ ನಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಪ್ರಸ್ತುತವಿರುವ ಗ್ರಾಮೀಣ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮಗಳಲ್ಲಿ ಹೊಸ ಪದ್ಧತಿಗಳ ಆಚರಣೆಯಿಂದ ಗ್ರಾಮೀಣ ವೈದ್ಯ ಶಿಕ್ಷಣವನ್ನು ಅಭಿವೃದ್ಧಿಗೊಳಿಸಬಹುದು ಮತ್ತು ದೇಶದಲ್ಲಿ ಇರುವ ವೈದ್ಯಕೀಯ ಕಾಲೇಜುಗಳಲ್ಲಿ ಗ್ರಾಮೀಣ ವೈದ್ಯರಿಗೆ ತರಬೇತಿ ನೀಡಬಹುದು. .

ರಾಷ್ಟ್ರೀಯ ಜ್ಞಾನ ಆಯೋಗದ ಗಮನದಲ್ಲಿ ಇರುವ ಕೆಲವು ಅಂಶಗಳು:
  • ಪಠ್ಯಕ್ರಮ,ಬೋಧನೆ,ಸವಲತ್ತುಗಳ ಅಡಚಣೆಗಳು, ಸಮಸ್ಯೆಗಳು ಮತ್ತು ಪರೀಕ್ಷೆಗಳು ಆಡಳಿತ ಮತ್ತು ಪ್ರವೇಶ
  • ಪುನರಾವರ್ತಿತ ಮಾನ್ಯತಾ ಪದ್ದತಿಯೂ ಒಳಗೊಂಡಂತೆ, ಸರಾಸರಿ ಗುಣಮಟ್ಟದ ಏರಿಕೆ ಮತ್ತು ಉತ್ಕೃಷ್ಟ ಕೇಂದ್ರಗಳ ರಚನೆ
  • ಕೌಶಲ್ಯಪೂರಿತ ಅಧ್ಯಾಪಕರನ್ನು ಆಕರ್ಷಿಸುವ ಮತ್ತು ಉಳಿಸಿಕೊಳ್ಳುವ ವಿಧಾನಗಳು
  • ವೈದ್ಯಕೀಯ ಕಾಲೇಜುಗಳಲ್ಲಿ ಮತ್ತು ಬೋಧನಾ ಆಸ್ಪತ್ರೆಗಳಲ್ಲಿ ಸಂಶೋಧನಾ ಪರಂಪರೆಯನ್ನು ಪ್ರಚುರಪಡಿಸುವ ಕ್ರಮಗಳು
  • ಅರೆ ವೈದ್ಯಕೀಯ ವಿಭಾಗದಲ್ಲಿ ವೃತ್ತಿ ಶಿಕ್ಷಣವನ್ನು ಬಲಪಡಿಸುವುದು
  • ವೈದ್ಯಕೀಯ ಶಿಕ್ಷಣ, ಸಾರ್ವಜನಿಕ ಆರೋಗ್ಯ ಮತ್ತು ವಿತರಣಾ ವ್ಯವಸ್ಥೆಗಳ ಮಧ್ಯೆ ಅನುಬಂಧವನ್ನು ಉಂಟು ಮಾಡುವುದು
  • ವೈದ್ಯಕೀಯ ಬದಲೀ ವ್ಯವಸ್ಥೆಗೆ ಸಂಬಂಧ ಪಟ್ಟ ಶಿಕ್ಷಣದ ಅಭಿವೃದ್ಧಿ

More Medical Education links: ಪರ್ಯಾಲೋಚನೆ