ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ಕೇಂದ್ರೀಕೃತ ಪ್ರದೇಶಗಳು | ನಿರ್ವಹಣಾ ಶಿಕ್ಷಣ

ನಿರ್ವಹಣಾ ಶಿಕ್ಷಣ

ನಮ್ಮ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಿರ್ವಹಣ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಿವೆ. 1990ರ ದಶಕದ ಮೊದಲಿಂದ ಖಾಸಗಿ ಬಂಡವಾಳದಿಂದ ಸ್ಥಾಪಿತವಾದ ತಾಂತ್ರಿಕ ಮತ್ತು ನಿರ್ವಹಣಾ ಸಂಸ್ಥೆಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ನಿರ್ದಿಷ್ಟವಾಗಿ ನೋಡಬಹುದು. ವಿದ್ಯಾರ್ಥಿಗಳು ತಮಗೆ ಬೇಕಾದ ಸಂಸ್ಥೆಗಳಲ್ಲಿ ಓದುವ ಆಯ್ಕೆಯನ್ನು ಹೊಂದಿದ್ದಾರೆ. ನಿರ್ವಹಣಾ ಶಿಕ್ಷಣ ಕ್ಷೇತ್ರದಲ್ಲಿ, ಭಾರತವು 1200ಕ್ಕೂ ಹೆಚ್ಚು ಸ್ನಾತಕ ಹಾಗೂ ಸ್ನಾತಕೋತ್ತರ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳನ್ನು ಹೊಂದಿದೆ. ಸ್ನಾತಕ ಹಾಗೂ ಸ್ನಾತಕೋತ್ತರ ಶಿಕ್ಷಣವನ್ನು ಈ ಸಂಸ್ಥೆಗಳಿಂದ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಉದ್ಯಮಗಳಲ್ಲಿ ಹೊಂದುತ್ತಿರುವುದರಿಂದ ಭಾರತಕ್ಕೆ ಹೊಂದಿಕೆಯಾಗುವಂಥ ಪಠ್ಯಕ್ರಮ ಮತ್ತು ನಿರ್ವಹಣಾ ಶಿಕ್ಷಣದ ಸ್ವರೂಪವನ್ನು ಬದಲಾಯಿಸುವುದು ಮತ್ತು ದೇಶದಲ್ಲಿರುವ ಕೈಗಾರಿಕಾ ಮತ್ತು ಸೇವಾ ಕ್ಷೇತ್ರಗಳೆರಡಕ್ಕೂ ಹೊಂದಿಸಬೇಕು. ಇದಕ್ಕೂ ಹೆಚ್ಚಾಗಿ, ಆಯ್ಕೆ ಮತ್ತು ಕೆಲಸಕ್ಕೆ ತೆಗೆದುಕೊಳ್ಳುವಾಗ ಉತ್ತಮ ನಿರ್ಧಾರ ತೆಗೆದುಕೊಳ್ಳುವ ಸಲುವಾಗಿ, ಈ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ನಿರ್ವಹಣಾ ಶಿಕ್ಷಣದ ಗುಣಮಟ್ಟವನ್ನು ಸರಿಯಾಗಿ ಅಳೆಯುವುದು ಅವಶ್ಯಕ. ಆದ್ದರಿಂದ ಬಹುವಾಗಿ ಇರುವ ಈ ಖಾಸಗಿ ಸಂಸ್ಥೆಗಳು ನೀಡುತ್ತಿರುವ ಶಿಕ್ಷಣದ ಗುಣಮಟ್ಟವನ್ನು ಅಳೆಯುವ ಅವಶ್ಯಕತೆ ಇದೆ.

ರಾಷ್ಟ್ರೀಯ ಜ್ಞಾನ ಆಯೋಗದ ಗಮನದಲ್ಲಿ ಇರುವ ಕೆಲವು ಅಂಶಗಳು:
  • ಪಠ್ಯಕ್ರಮ ಬೋಧನೆ, ಸವಲತ್ತುಗಳು, ಆಡಳಿತ ಮತ್ತು ಪ್ರವೇಶಗಳಿಗೆ ಸಂಬಂಧಪಟ್ಟ ಅಡಚಣೆ, ಸಮಸ್ಯೆಗಳು ಮತ್ತು ಪರೀಕ್ಷೆಗಳು
  • ಸಾರ್ವಜನಿಕ ಪದ್ಧತಿಗಳು ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸರ್ಕಾರಗಳೂ ಸೇರಿದಂತೆ ನಿಯಂತ್ರಣಾ ರಚನೆ ಮತ್ತು ಸಾರ್ವಜನಿಕ ಕಾಯಿದೆಗಳ ನಿರ್ವಹಣಾ ಬೋಧನೆ ಮತ್ತು ಸಂಶೋಧನೆಯನ್ನು ಬಲಪಡಿಸುವ ವಿಧಾನಗಳು
  • ಕೌಶಲ್ಯಪೂರಿತ ಅಧ್ಯಾಪಕರನ್ನು ಆಕರ್ಷಿಸುವ ಮತ್ತು ಉಳಿಸಿಕೊಳ್ಳುವ ವಿಧಾನಗಳು
  • ನಿರ್ವಹಣಾ ಶಿಕ್ಷಣದ ಸಂಶೋಧನೆಯನ್ನು ಪ್ರಚುರಗೊಳಿಸುವ ಮತ್ತು ಬಲಪಡಿಸುವ ಕ್ರಮಗಳು
  • ಸಂಸ್ಥೆಗಳ ಸ್ವಾಯತ್ತತೆ ಮತ್ತು ಹೊಣೆಗಾರಿಕೆಯ ವಿಷಯಗಳು
  • ವಿಸ್ತ್ರುತ ಸಮಾಜದಲ್ಲಿರುವ ನಿರ್ವಹಣಾ ಶಿಕ್ಷಣದ ಗುಣಮಟ್ಟದಲ್ಲಿ ಹೆಚ್ಚಳ ಮತ್ತು ಶ್ರೇಷ್ಠತೆಯನ್ನು ಪ್ರಚುರಪಡಿಸುವ ವಿಧಾನಗಳಲ್ಲಿ ಹೊಸ ಪದ್ಧತಿಗಳು

More Management Education links: ಪರ್ಯಾಲೋಚನೆ