ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ಕೇಂದ್ರೀಕೃತ ಪ್ರದೇಶಗಳು | ಗ್ರಂಥಾಲಯಗಳು

ಗ್ರಂಥಾಲಯಗಳು

ಜ್ಞಾನಕ್ಕೆ ವಿಸ್ತ್ರುತ ಹಾಗೂ ಪ್ರವೇಶವನ್ನು ಒದಗಿಸುವಲ್ಲಿ ಗ್ರಂಥಾಲಯಗಳ ಪಾತ್ರ ಸ್ಮರಣೀಯ. ಪ್ರಸ್ತುತ ಸನ್ನಿವೇಶದಲ್ಲಿ ಗ್ರಂಥಾಲಯಗಳು ಎರಡು ವಿಶಿಷ್ಟ ಪಾತ್ರಗಳನ್ನು ವಹಿಸಬೇಕು - ಮಾಹಿತಿ ಮತ್ತು ಜ್ಞಾನದ ಸ್ಥಳೀಯ ಕೇಂದ್ರಗಳಂತೆ ಸೇವೆ ಸಲ್ಲಿಸಬೇಕು ಮತ್ತು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಜ್ಞಾನಕ್ಕೆ ಒಂದು ಸ್ಥಳೀಯ ಹೆಬ್ಬಾಗಿಲಿನಂತಿರಬೇಕು. ಈ ಗುರಿಯನ್ನು ಸಾಧಿಸಲು, ಸಮಾಜ ಆಧಾರಿತ ಮಾಹಿತಿ ಪದ್ಧತಿಯಾಗಲು, ಪ್ರಸ್ತುತ ಗ್ರಂಥಾಲಯಗಳ ಸಂಗ್ರಹಣೆ, ಸೇವೆಗಳು ಮತ್ತು ಸೌಲಭ್ಯಗಳನ್ನು ನವೀಕರಿಸಬೇಕು, ಹೆಚ್ಚು ಕಾರ್ಯನಿರತವಾಗಬೇಕು ಮತ್ತು ಇತರೆ ಸಂಸ್ಥೆಗಳು, ಸಂಘಗಳು ಮತ್ತು ಎನ್.ಜಿ.ಓ ಗಳೊಡನೆ ಸಹಭಾಗಿಯಾಗಬೇಕು.

ರಾಷ್ಟ್ರೀಯ ಜ್ಞಾನ ಆಯೋಗದ ಗಮನದಲ್ಲಿ ಇರುವ ಕೆಲವು ಅಂಶಗಳು:
  • ಗ್ರಂಥಾಲಯಗಳ ಸಾಂಸ್ಥಿಕ ರಚನಾಕಾರ್ಯ
  • ಜಾಲಬಂಧ
  • ಶಿಕ್ಷಣ, ತರಬೇತಿ ಮತ್ತ ಸಂಶೋಧನೆ.
  • ಗ್ರಂಥಾಲಯಗಳ ನವೀಕರಣ ಮತ್ತ ಗಣಕೀಕರಣ
  • ಖಾಸಗಿ ಮತ್ತ ಸ್ವಂತ ಸಂಗ್ರಹಣೆಯ ಸಂರಕ್ಷಣೆ
  • ಬದಲಾಗುತ್ತಿರುವ ಅವಶ್ಯಕತೆಗೆ ತಕ್ಕಂತೆ ಸಿಬ್ಬಂದಿ ನೇಮಕ.

More Libraries links: ಸಲಹೆಗಳು
  ಪರ್ಯಾಲೋಚನೆ
  Working Group Report