ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ಕೇಂದ್ರೀಕೃತ ಪ್ರದೇಶಗಳು | ಹೊಸ ಪದ್ಧತಿಯ ಆಚರಣೆ

ಹೊಸ ಪದ್ಧತಿಯ ಆಚರಣೆ

ಭಾರತದ ಅರ್ಥವ್ಯವಸ್ಥೆಯು ವಾರ್ಷಿಕ 6-8% ಬೆಳೆಯುತ್ತಿದೆ ಹಾಗೂ 30% ಸಿಎಜಿಆರ್ ರಫ್ತು ಬೆಳೆಯುತ್ತಿದೆ ಮತ್ತು ಜಾಗತಿಕ ಉದ್ದಿಮೆಗಳು ಮತ್ತು ಬ್ರಾಂಡ್ ಗಳ ವಿರುದ್ಧ ಅನೇಕ ಭಾರತೀಯ ಉದ್ದಿಮೆಗಳು ಯಶಸ್ವಿಯಾಗಿ ಸ್ಪರ್ಧೆ ನಡೆಸುತ್ತಿವೆ. ಸಮರ್ಥ ಪರಿಸರದ ಜೋಡಣೆ, ಬಂಡವಾಳದ ಹೆಚ್ಚಳ ಮತ್ತು ನೌಕರ ಉತ್ಪಾದನೆ, ಕಡಿಮೆ ಬೆಲೆಯ ಉತ್ತಮ ಗುಣ ಮಟ್ಟದ ಸಾಮಗ್ರಿ ಮತ್ತು ಸೇವೆಗಳಿಂದ ಇದನ್ನು ಸಾಧ್ಯಗೊಳಿಸಲಾಯಿತು. ಭಾರತೀಯ ಅರ್ಥವ್ಯವಸ್ಥೆಯ ಗಾತ್ರ ಮತ್ತು ಗುಣಮಟ್ಟದ ಬೆಳವಣಿಗೆಯಲ್ಲಿ, ಹೊಸ ಪದ್ದತಿಯ ಆಚರಣೆಯು ಪ್ರಮುಖ ಚಾಲಕನಾಗದೆ, ಆದರೂ ಇದು ತಕ್ಷಣ ಗೋಚರಿಸುವುದಿಲ್ಲ.

ಭಾರತೀಯ ಅರ್ಥವ್ಯವಸ್ಥೆಯಲ್ಲಿ ಹೊಸ ಪದ್ಧತಿಯ ಆಚರಣೆಗಳು ಹೇಗೆ ನಡೆಯುತ್ತಿವೆ, ಚಾಲನಾ ಬೆಳವಣಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಾತ್ಮಕತೆಯ ಉತ್ತಮಗೊಳಿಸುವಿಕೆಯನ್ನು ರಾಷ್ಟ್ರೀಯ ಜ್ಞಾನ ಆಯೋಗವು ಹುಡುಕುತ್ತಿದೆ ಮತ್ತು ಕಂಡು ಹಿಡಿಯುತ್ತಿದೆ. ಭಾರತದ ಹೊಸ ಪದ್ಧತಿಯ ಆಚರಣೆಯ ಗಾಢತೆ ಮತ್ತು ಸರ್ಕಾರದ ಬದಲಾಗುವ ಆಲೋಚನೆಗಳನ್ನು ಪ್ರತಿಬಿಂಬಿಸುವ ಮತ್ತು ಉತ್ತಮಗೊಳಿಸುವ ಮತ್ತು ಹೊಸಪದ್ಧತಿಯ ಆಚರಣೆಯಲ್ಲಿ ಇದರ ಪಾತ್ರದ ಸಾಧ್ಯತೆಯನ್ನು ಗುರುತಿಸುವ ಉದ್ದೇಶ ಹೊಂದಿದೆ. ರಾಷ್ಟ್ರೀಯ ಜ್ಞಾನ ಆಯೋಗವು ಹೊಸಪದ್ಧತಿಯ ಆಚರಣೆಗೆ ಒಂದು ಪರಿಕಲ್ಪನೆ ಹೊಂದಿದೆ, ಇದರಲ್ಲಿ ಸ್ಥಳೀಯ ಹಾಗೂ ರಾಷ್ಟ್ರೀಯ ಮಟ್ಟಗಳಲ್ಲಿ ಉದ್ದಿಮೆಯನ್ನು ಪ್ರೋತ್ಸಾಹಿಸುವುದು, ಮತ್ತು ಹೊಸ ಮಾರ್ಗಗಳು ಮತ್ತು ವಿಧಾನಗಳನ್ನು ಉತ್ತೇಜಿಸಲು ಎಸ್ ಮತ್ತು ಟಿಯಲ್ಲಿ ಅಂತರ ವಿಷಯಗಳ ಅಧ್ಯಯನಗಳನ್ನು ತೆಗೆದುಕೊಳ್ಳುವುದು. ಈ ಕ್ಷೇತ್ರದ ತಿಳುವಳಿಕೆಗೆ ಎನ್.ಕೆ.ಸಿ.ಯು ಒಂದು ಪರಿವೀಕ್ಷಣೆಯನ್ನು ನಡೆಸಿ, ಎಲ್ಲಾ ಕ್ಷೇತ್ರಗಳ ಪ್ರಮುಖರಿಂದ ಉತ್ತರ ತಿಳಿಯಲು ಹಾಗೂ ಕಾರ್ಯಾಗಾರಗಳ ಸರಣಿ ನಡೆಸಲು ಯೋಜಿಸಿದೆ.


More Innovation links: ಪರ್ಯಾಲೋಚನೆ