ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ಕೇಂದ್ರೀಕೃತ ಪ್ರದೇಶಗಳು | ತಾಂತ್ರಿಕ ಶಿಕ್ಷಣ

ತಾಂತ್ರಿಕ ಶಿಕ್ಷಣ

2005ರಲ್ಲಿ ಭಾರತವು ಒಟ್ಟು 415,000 ಇಂಜಿನಿಯರುಗಳನ್ನು ತಯಾರಿಸಿದೆ. ಆದರೂ ಈ ಸಂಖ್ಯೆಯು ಅವಶ್ಯಕತೆಯ ಹತ್ತಿರಕ್ಕೂ ಬರುವುದಿಲ್ಲ. ಮುಂದಿನ ದಶಕದಲ್ಲಿ ಭಾರತವು ಉತ್ಪಾದನೆ ಮತ್ತು ತಾಂತ್ರಿಕ ಸೇವೆಗಳ ಬಾಹ್ಯ ನಿರ್ವಹಣೆ (ಇ.ಎಸ್.ಪಿ) ಎಂಬ ಎರಡು ಮಹತ್ವದ ಅವಕಾಶಗಳನ್ನು ಹೊಂದುತ್ತದೆ. ಈ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕಾದರೆ ಭಾರತವು ಇಂಜಿನಿಯರುಗಳ ಸಂಖ್ಯೆಯನ್ನು ಹಾಗೂ ಗುಣಮಟ್ಟವನ್ನು ಹೆಚ್ಚಿಸಬೇಕು

ಕೆಲವು ಉತ್ತಮ ಸಂಸ್ಥೆಗಳನ್ನು ಬಿಟ್ಟರೆ, ಭಾರತದಲ್ಲಿ ತಾಂತ್ರಿಕ ಶಿಕ್ಷಣವು ಪುರಾತನ ಹಾಗೂ ಅಸಂಬದ್ಧವಾಗಿದೆ. ಅನೇಕ ಪದವೀಧರರು ಅರ್ಥ ವ್ಯವಸ್ಥೆಯಲ್ಲಿ ಸ್ಪರ್ಧಿಸಲು ಬೇಕಾದ ಕೌಶಲ್ಯವನ್ನು ಹೊಂದಿಲ್ಲ ಮತ್ತು ಕೈಗಾರಿಕೆಗಳು ಗಮನೀಯ ಕೌಶಲ್ಯ ಕೊರತೆಯನ್ನು ಎದುರಿಸುತ್ತಿವೆ. ಹಾಗೂ ಉತ್ತಮ ಸಂಸ್ಥೆಗಳೂ ಸೇರಿದಂತೆ ಅನೇಕ ಸಂಸ್ಥೆಗಳು ಗುಣಮಟ್ಟದ ಅಧ್ಯಾಪಕರನ್ನು ಆಕರ್ಷಿಸಿ ಉಳಿಸಿಕೊಳ್ಳುವಲ್ಲಿ ಸೋತಿವೆ. ಈ ತಾಂತ್ರಿಕ ಶಿಕ್ಷಣದ ಕೊರತೆಯೆಂದರೆ ಭಾರತವು ಗಮನಾರ್ಹ ಅವಕಾಶಗಳಿಂದ ವಂಚಿತವಾಗುವ ಅಪಾಯದಲ್ಲಿದೆ. ಎನ್.ಕೆ.ಸಿ.ಯು ಈ ಕೆಳಗಿನ ಅಂಶಗಳನ್ನು ಪರೀಕ್ಷಿಸುತ್ತಿದೆ:
  • ಪಠ್ಯಕ್ರಮ, ಬೋಧನೆ, ಸವಲತ್ತುಗಳು, ಆಡಳಿತ ಮತ್ತು ಪ್ರವೇಶಗಳಿಗೆ ಸಂಬಂಧಪಟ್ಟ ಅಡಚಣೆ, ಸಮಸ್ಯೆಗಳು ಮತ್ತು ಪರೀಕ್ಷೆಗಳು
  • ಕೌಶಲ್ಯಪೂರಿತ ಅಧ್ಯಾಪಕರನ್ನು ಆಕರ್ಷಿಸುವ ಮತ್ತು ಉಳಿಸಿಕೊಳ್ಳುವ ವಿಧಾನಗಳು
  • ಕೈಗಾರಿಕಾ ಸಹಯೋಗದೊಂದಿಗೆ ಸಂಶೋಧನೆ ಯನ್ನು ಪ್ರಚುರಗೊಳಿಸುವ ಮತ್ತು ಬಲಪಡಿಸುವ ಕ್ರಮಗಳು
  • ಸಂಸ್ಥೆಗಳ ಸ್ವಾಯತ್ತತೆ ಮತ್ತು ಹೊಣೆಗಾರಿಕೆಯ ವಿಷಯಗಳು
ವಿಸ್ತ್ರುತ ಸಮಾಜದಲ್ಲಿ ತಾಂತ್ರಿಕ ಶಿಕ್ಷಣದ ಗುಣಮಟ್ಟದಲ್ಲಿ ಹೆಚ್ಚಳ, ಮತ್ತು ಶ್ರೇಷ್ಠತೆಯನ್ನು ಪ್ರಚುರಪಡಿಸುವ ವಿಧಾನಗಳಲ್ಲಿ ಹೊಸಪದ್ಧತಿಗಳು