ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ಕೇಂದ್ರೀಕೃತ ಪ್ರದೇಶ | ಕೃಷಿ

ಕೃಷಿ

ಭಾರತದ 60% ಹೆಚ್ಚು ಜನರಿಗೆ ಕೃಷಿ ಪ್ರಮುಖ ಜೀವನಾಧಾರವನ್ನು ಒದಗಿಸುತ್ತದೆ. ಜಿಡಿಪಿಯ ಪಾಲಿನಲ್ಲಿ ಗಮನೀಯ ಕಡಿತ ಕಂಡು ಬಂದರೂ, ದೇಶದ ದೊಡ್ಡ ಆರ್ಥಿಕ ಕ್ಷೇತ್ರವಾಗಿ ಉಳಿಯುತ್ತದೆ. ಕಡಿಮೆ ಮತ್ತು ಅನಿರ್ಧಿಷ್ಟ ಬೆಳವಣಿಗೆ ಸರಾಸರಿ ಮತ್ತು ಭಾರತದ ಗ್ರಾಮೀಣ ಪ್ರದೇಶಗಳಲ್ಲಿನ ಕೃಷಿ ಸಂಗ್ಧಿಗ್ಧತೆಗಳ ವೆಚ್ಚಗಳು, ರಾಷ್ಟ್ರೀಯ ಆಹಾರ ರಕ್ಷಣೆಗೆ ಮಾತ್ರವಲ್ಲದೆ ದೇಶದ ಆರ್ಥಿಕ ಭದ್ರತೆಗೂ ಆತಂಕ ಮೂಡಿಸುತ್ತದೆ

ಎನ್.ಕೆ.ಸಿ.ಯು ಕೃಷಿಯ ಅನೇಕ ಕ್ಷೇತ್ರಗಳಲ್ಲಿ ಮಧ್ಯಸ್ಥಿಕೆ ವಹಿಸಲು ಗುರುತಿಸಿದೆ. ಕೃಷಿಯಲ್ಲಿ ಜ್ಞಾನದ ಅನ್ವಯವನ್ನು ಪ್ರಚುರಪಡಿಸಲು ಮತ್ತು ಕೃಷಿ ಆದಾಯದ ಹೆಚ್ಚಳ ಮತ್ತು ನಿರ್ಧಾರವಾದ ಉತ್ಪಾದನೆಯನ್ನು ಹೆಚ್ಚಿಸಲು, ಭಾರತೀಯ ಕೃಷಿ ಸಂಶೋಧನ ಕೇಂದ್ರ (ಐಸಿಆರ್)ನ ಸಹಯೋಗದೊಂದಿಗೆ ಎನ್.ಕೆ.ಸಿ.ಯು ವಿವಿಧ ಪಾಲುದಾರರು ಮತ್ತು ತಜ್ಞರೊಡನೆ ಸರಣಿ ಸಭೆಯನ್ನು ನಡೆಸಿದೆ. ಇದು ನಾಲ್ಕು ಕ್ಷೇತ್ರಗಳನ್ನು ಕೇಂದ್ರೀಕರಿಸಿದೆ -ಅದು, ಸುಗ್ಗಿ. ನಂತರದ ಸೌಲಭ್ಯಗಳು, ಸಾವಯವ ಕೃಷಿ, ಒಟ್ಟುಗೂಡಿಸಿದ ಕ್ರಿಮಿ-ಕೀಟ ನಿರ್ವಹಣೆ ಕಾರ್ಯಕ್ರಮಗಳು ಮತ್ತು ಕೃಷಿಯಲ್ಲಿ ಶಕ್ತಿಯ ನಿರ್ವಹಣೆ. ಈ ಚರ್ಚೆಯ ಆಧಾರದ ಮೇಲೆ ಸಲಹಾ ಸರಣಿಯ ಕರಡನ್ನು ತಯಾರಿಸಿದೆ. ಇದರ ಜೊತೆಗೆ, ಎನ್.ಕೆ.ಸಿ.ಯು, ಕೃಷಿ ಸಂಶೋಧನೆ ಮತ್ತು ವಿಸ್ತರಣಾ ಪದ್ಧತಿಗಳ ಮೇಲೆ ಕೆಲಸ ಪ್ರಾರಂಭಿಸಿದೆ. ಕೃಷಿಯಲ್ಲಿ ಸೂಕ್ತ ಸಾಮಾಜಿಕ ಮತ್ತು ವೈಜ್ಞಾನಿಕ ಜ್ಞಾನದ ರಚನೆ ಮತ್ತು ಹರಡುವಿಕೆಗೆ ತಾಂತ್ರಕತೆಯ ವಿಸ್ತರಣೆಯನ್ನು ಕೈಗೊಂಡಿದೆ.