ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ಎನ್.ಕೆ.ಸಿ. ಪರ್ಯಾಲೋಚನೆ

ಎನ್.ಕೆ.ಸಿ. ಪರ್ಯಾಲೋಚನೆ

ಎನ್.ಕೆ.ಸಿ.ಯ ಶಿಫಾರಸ್ಸುಗಳನ್ನು ವಿಸ್ತ್ರುತವಾಗಿ ಪ್ರತಿನಿಧಿಸಲು ಸಾಧ್ಯವಾಗುವ ಅಭಿಪ್ರಾಯಗಳನ್ನು ದೃಢೀಕರಿಸುವುದು, ಅಸಂಖ್ಯ ಮತ್ತು ವಿಭಿನ್ನ ಪಾಲುದಾರರ ಪರ್ಯಾಲೋಚನೆ ಎನ್.ಕೆ.ಸಿ.ಯ ಪ್ರಕ್ರಿಯೆಯ ಅವಿಭಾಜ್ಯ ಅಂಗ. ಈ ಉದ್ದೇಶಕ್ಕಾಗಿ ಎನ್.ಕೆ.ಸಿ.ಯು ಕಾರ್ಯನಿರತ ಗುಂಪುಗಳು ಮತ್ತು ಸಮಿತಿಗಳನ್ನು ರಚಿಸಿದೆ, ಅನೇಕ ಕಾರ್ಯಾಗಾರಗಳು, ಮತ್ತು ವಿಚಾರ ಸಂರ್ಕೀಣಗಳನ್ನು ಸಂಘಟಿಸಿದೆ. ಹಾಗೂ ಪರಿವೀಕ್ಷಣೆಗಳನ್ನೂ ನಡೆಸಿದೆ. ಪ್ರವೀಣರೆ ದೀರ್ಘಕಾಲಿಕ ಭಾಗವಹಿಸುವಿಕೆ ಅವಶ್ಯಕವಾದಲ್ಲಿ ಕಾರ್ಯನಿರತ ಗುಂಪುಗಳನ್ನು ರಚಿಸಿದೆ. ವಿಚಾರ ಸಂರ್ಕೀಣಗಳು, ಕಾರ್ಯಾಗಾರಗಳು ಮೆದುಳು ಚುರುಕುಗೊಳಿಸುವ ಅಧಿವೇಶನಗಳನ್ನು ವಿಸ್ತ್ರುತ ಪರ್ಯಾಲೋಚನೆಗೆ ರಚಿಸಿದೆ. ಎನ್.ಕೆ.ಸಿ.ಯು ಪರಿವೀಕ್ಷಣೆಗಳ ಮೂಲಕ ಇನ್ನೂ ವಿಸ್ತ್ರುತಗೊಳ್ಳಲು ರಾಷ್ಟ್ರವ್ಯಾಪಿಯಾಗಿ ಪ್ರಯತ್ನಿಸುತ್ತಿದೆ.

ಕಾರ್ಯನಿರತ ಗುಂಪುಗಳು.
 1. ಗ್ರಂಥಾಲಯಗಳು
 2. ಭಾಷೆ
 3. ಆರೋಗ್ಯ ಮಾಹಿತಿ ಜಾಲ
 4. ಪದವೀ ಪೂರ್ವ ಶಿಕ್ಷಣ
 5. ವೈದ್ಯಕೀಯ ಶಿಕ್ಷಣ
 6. ಕಾನೂನು ಶಿಕ್ಷಣ
 7. ನಿರ್ವಹಣಾ ಶಿಕ್ಷಣ
 8. ಸಾಂಪ್ರದಾಯಿಕ ಜ್ಞಾನ
ಕಾರ್ಯಾಗಾರಗಳು / ವಿಚಾರ ಸಂರ್ಕೀಣ ಗಳು
 1. ಭಾಷಾಂತರ
 2. ಜಾಲಗಳು
 3. ಸಾಕ್ಷರತೆ
 4. ಶಾಲಾ ಶಿಕ್ಷಣ
 5. ಮುಸಲ್ಮಾನ ಶಿಕ್ಷಣ
 6. ವೃತ್ತಿ ಶಿಕ್ಷಣ
 7. ಮುಕ್ತ ಮತ್ತು ದೂರ ಶಿಕ್ಷಣ
 8. ಭೌದ್ಧಿಕ ಆಸ್ತಿಯ ಹಕ್ಕುಗಳು
 9. ವಿಜ್ಞಾನ ಮತ್ತು ತಂತ್ರಜ್ಞಾನ
ಪರಿವೀಕ್ಷಣೆಗಳು
 1. ಹೊಸ ಪದ್ಧತಿಯ ಆಚರಣೆ
 2. ಆರೋಗ್ಯ ಮಾಹಿತಿ ಜಾಲ
 3. ಸಾಂಪ್ರದಾಯಿಕ ಜ್ಞಾನ