ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ನಮ್ಮ ಬಗ್ಗೆ | ಅಧ್ಯಯನಗಳ ವ್ಯಾಪ್ತಿ ಮತ್ತು ಉದ್ದೇಶಗಳು

ಅಧ್ಯಯನಗಳ ವ್ಯಾಪ್ತಿ

ಸರ್ಕಾರದ ಪ್ರಕಟಣೆಯ ಪ್ರಕಾರ 13 ಜೂನ್ 2005, ಈ ಕೆಳಗಿನವುಗಳು ರಾಷ್ಟ್ರೀಯ ಜ್ಞಾನ ಆಯೋಗದ ಅಧ್ಯಯನದ ವ್ಯಾಪ್ತಿಗಳಾಗಿವೆ.

  • ಶಿಕ್ಷಣ ವ್ಯವಸ್ಥೆಯಲ್ಲಿ ವೈಶಿಷ್ಟ್ಯತೆಯನ್ನು 21 ನೇ ಶತಮಾನದ ಜ್ಞಾನ ಸವಾಲುಗಳನ್ನು ಎದುರಿಸುವುದಕ್ಕೆ ಕಟ್ಟುವುದು ಮತ್ತು ಜ್ಞಾನದ ಕ್ಷೇತ್ರಗಳಲ್ಲಿ ಭಾರತದ ಸ್ಪರ್ಧಾತ್ಮಕ ಅನುಕೂಲತೆಗಳನ್ನು ಹೆಚ್ಚಿಸುವುದು.

  • ಜ್ಞಾನದ ಸೃಷ್ಠಿಯನ್ನು ಎಸ್&ಟಿ ಪ್ರಯೋಗಾಲಯಗಳಲ್ಲಿ ಬೆಂಬಲಿಸುವುದು

  • ಪ್ರಾಜ್ಞ ಒಡೆತನದ ಹಕ್ಕುಗಳಲ್ಲಿ ನಿರತವಾಗಿರುವ ಸಂಸ್ಥೆಗಳ ಆಡಳಿತವನ್ನು ಅಭಿವೃದ್ಧಿಗೊಳಿಸುವುದು

  • ವ್ಯವಸಾಯ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಜ್ಞಾನ ಶಾಖೆ ಬಳಕೆಯನ್ನು ಬೆಂಬಲಿಸುವುದು

  • ಸರ್ಕಾರವನ್ನು ಒಂದು ಪರಿಣಾಮಕಾರಿ, ಪಾರದರ್ಶಕ ಮತ್ತು ಜವಬ್ದಾರಿಯುತಾರ್ಥಾ ಸೇವಾ ಒದಗಿಸುವವನಾಗಿ ನಾಗರೀಕನಿಗೆ ಜ್ಞಾನ ಶಾಖೆಯ ಸಾಮರ್ಥಗಳ ಬಳಕೆಯನ್ನು ಬೆಂಬಲಿಸುವುದು ಮತ್ತು ಸಾರ್ವಜನಿಕ ಲಾಭವನ್ನು ಗರಿಷ್ಠೀಕರಿಸಲು ಜ್ಞಾನ ಹಂಚಿಕೆಯ ವಿಸ್ತಾರವನ್ನು ಬೆಂಬಲಿಸುವುದು.


ಉದ್ದೇಶಗಳು

ರಾಷ್ಟ್ರೀಯ ಜ್ಞಾನ ಆಯೋಗದ ಮೊದಲ ಆದ್ಯತೆಯೆಂದರೆ ಸ್ಪಂದಕ ಜ್ಞಾನ ಆಧಾರದ ಸಮಾಜದ ಅಭಿವೃದ್ಧಿಯನ್ನು ಸಾಧ್ಯಗೊಳಿಸುವುದು. ಇದು ಈಗ ಅಸ್ಥಿತ್ವದಲ್ಲಿರುವ ಪದ್ಧತಿಗಳ ಜ್ಞಾನ ಶಾಖೆಯಲ್ಲಿ ಮೂಲ ಸ್ವರೂಪದ ಅಭಿವೃದ್ಧಿಯನ್ನು ಇದು ಒಳಗೊಂಡಿದೆ ಮತ್ತು ಜ್ಞಾನದ ಹೊಸರೂಪಕಗಳನ್ನು ನಿರ್ಮಿಸಲು ಬೇರೆ ಮಾರ್ಗಗಳನ್ನು ಸೃಷ್ಠಿಸುವುದು

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಿಕೆ ಮತ್ತು ಸಮಾಜದಲ್ಲೆಡೆಯೂ ಹೆಚ್ಚು ಸಮಾನ ಜ್ಞಾನ ಅವಕಾಶ ಇವೆರಡೂ ಈ ಗುರಿಗಳನ್ನು ಸಾಧಿಸಲು ಬಹಳ ಪ್ರಮುಖವಾದವು,

ಮೇಲಿನವನ್ನು ಗಮನದಲ್ಲಿಟ್ಟುಕೊಂಡು, ಎನ್ ಕೆ ಸಿ ಯ ಯೋಗ್ಯ ಸಂಸ್ಥೆಯ ಚೌಕಟ್ಟುಗಳನ್ನು ಅಭಿವೃದ್ಧಿಗೊಳಿಸಲು ಕೋರಿದೆ.

  • ಶಿಕ್ಷಣ ಸಂಸ್ಥೆಯನ್ನು ಬಲಪಡಿಸುವುದು, ಸ್ಥಳೀಯ ಸಂಶೋಧನೆ ಮತ್ತು ನವೀನತೆಯನ್ನು ಬೆಂಬಲಿಸುವುದು, ಜ್ಞಾನ ಬಳಕೆಯನ್ನು ಆರೋಗ್ಯ, ವ್ಯವಸಾಯ ಮತ್ತು ಕೈಗಾರಿಕ ಕ್ಷೇತ್ರಗಳಲ್ಲಿ ಸುಲಭಗೊಳಿಸುವುದು

  • ಆಡಳಿತವನ್ನು ವಿಸ್ತಾರಗೊಳಿಸಲಿಕ್ಕೆ ಮತ್ತು ಸಂಪರ್ಕವನ್ನು ಅಭಿವೃದ್ಧಿಗೊಳಿಸಲು ಮಾಹಿತಿ ಮತ್ತು ಸಂಪರ್ಕ ವ್ಯವಸ್ಥೆ ತಂತ್ರಜ್ಞಾನಗಳ ಪ್ರಯೋಜನ ಪಡೆದುಕೊಳ್ಳುವುದು

  • ಯಂತ್ರ ವಿನ್ಯಾಸಗಳಲ್ಲಿ ಯೋಜಿಸುವುದು ಬದಲು ಮಾಡುವುದಕ್ಕೆ ಮತ್ತು ಜಾಗತಿಕ ಅಖಾಡಗಳಿಗೆ ಜ್ಞಾನ ಶಾಖೆ ಪದ್ದತಿಗಳ ನಡುವಿನ ಪರಸ್ಪರ ಕ್ರಿಯೆ