ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ನಮ್ಮ ಬಗ್ಗೆ | ಸಲಹೆಗಾರರು ಮತ್ತು ಸಿಬ್ಬಂದಿ ವರ್ಗ

ಸಲಹೆಗಾರರರು

ಡಾ. ಅಶೋಕ್ ಕೊಲಾಸ್ಕರ್ (ಸಲಹೆಗಾರ)

ಬಯೋ ಇನ್ಫರ್ಮ್ಯಾಟಿಕ್ಸ್ ಕ್ಷೇತ್ರದಲ್ಲಿ ಇವರು ಮೂಲಪುರುಷರಾಗಿರುವರು. ಅಶೋಕ್ರವರು ಬಯೋ ಇನ್ಫರ್ಮ್ಯಾಟಿಕ್ಸ್ ಮತ್ತು ಜೀವಿತ ತಂತ್ರಜ್ಞಾನ ವಿಭಾಗದ ಮಾನವೀಯ ಸಂಪನ್ಮೂಲ ಕೆಲಸದ ತಂಡದ ಸದಸ್ಯರಾಗಿರುವರು. ಕಳೆದ ವರುಷಗಳಿಂದ ಇವರು ಹಲವಾರು ಭಾರತೀಯ ಮತ್ತು ಅಮೆರಿಕಾ ವಿಶ್ವವಿದ್ಯಾನಿಲಯಗಳಲ್ಲಿ ಕೆಲಸಮಾಡಿರುವರು. ಮತ್ತು ಕೆಲವು ಸಹಜ ಸಿದ್ಧ ಸಂಶೋಧನಾ ಲೇಖನಗಳನ್ನು ಪ್ರಕಟಪಡಿಸಿರುವರು ಮತ್ತು ಮೃದು ಸರಕು ಸಲಕರಣೆಗಳನ್ನು ಮತ್ತು ಜಾಲಾಧಾರಿತ ದತ್ತಾಂಶ ಸಂಗ್ರಹಗಳನ್ನು ಅಭಿವೃದ್ಧಿಗೊಳಿಸಿದ್ದಾರೆ. ಪುಣೆಯ ವಿಶ್ವವಿದ್ಯಾನಿಲಯದಲ್ಲಿ ಉಪಕುಲಪತಿಯಾಗಿ ಇವರು ವಿಶ್ವವಿದ್ಯಾನಿಲಯದ ಆಡಳಿತದಲ್ಲಿ, ಹಣಕಾಸಿನ ಆಡಳಿತದಲ್ಲಿ ಮತ್ತು ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಪ್ರವಚನದಲ್ಲಿ ವ್ಯಾಪಕವಾದ ಬದಲಾವಣೆಯನ್ನು ತಂದಿದ್ದಾರೆ. ಮತ್ತು ಮೂಲಭೂತವಾಗಿ ವಿಶ್ವವಿದ್ಯಾನಿಲಯದ ದ್ರವ್ಯಸಂಪತ್ತಿನ ಸಂಗ್ರಹವನ್ನು ಅಧಿಕಗೊಳಿಸಿದ್ದರು. ಇವರು ಅನೇಕ ಗೌರವಾನ್ವಿತ ಪ್ರಶಸ್ತಿಗಳ ಸ್ವೀಕೃತರು. ಅಶೋಕ್ರವರು ಹಲವಾರು ವೈಜ್ಞಾನಿಕ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಸಂಘಗಳಿಗೆ ಕ್ರಿಯಾಶೀಲ ಸದಸ್ಯರಾಗಿರುವರು.


Kalpana Dasgupta (Advisor)

Former Librarian of the National Library and Director of the Central Secretariat Library, Smt. Kalpana Dasgupta served as the Chairperson of the Working Group on Libraries of the National Knowledge Commission and is currently the Advisor to the NKC on Libraries. She has served as the President of the Indian Library Association and has been the Indian representative in the regional standing Committee for Asia and Oceania of International Federation of Library Associations (IFLA). She has over 40 years of working experience in the profession and has served as a member of many high-power Committees for the Government of India. She is presently a member of the Library Board of Khuda Baksh Library, the Raja Rammohun Roy Library Foundation and the Panel of Experts of National Institute of Science Communication and Information Resources (NISCAIR). She has traveled extensively to represent Government of India as well as several institutions in various international seminars and conferences. She also has the distinction of being the first, and only, woman to hold the posts of Librarian, National Library; Director, Central Secretariat Library and President, Indian Library Association.


Razia Sultan Ismail (Advisor)

A development activist, Razia Sultan Ismail has specialized in information management and communication planning, policy advocacy, alliance-building and non-formal approaches to training and capacity-building. Moving from news media, she served the United Nations for 23 years as an information and advocacy professional heading regional and national programmes for external relations and extension education for UNICEF in South Asia and India.She pioneered policy attention to the rights of the girl child in the 1980s.Her ongoing engagement with people’s action for child rights and inter-faith dialogue includes leadership in NGO review and reporting on development with justice. Awarded UN Fellowships on Population and women, and a Permanent Fellow of the World Press Institute, she chairs the World Social Forum India Trust.



ಸಿಬ್ಬಂದಿ ವರ್ಗ

ಸುನಿಲ್ ಬಾಹ್ರಿ (ಕಾರ್ಯಕಾರಿ ನಿರ್ದೇಶಕ)

ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿರುವರು. ಸುನಿಲ್ ಬಾಹ್ರಿ ಭಾರತೀಯ ಲೆಕ್ಕತಾಳೆ ಮತ್ತು ಕರಣಿಕ ಶಾಸ್ತ್ರದ ಸೇವೆಯಲ್ಲಿ ಸದಸ್ಯರಾಗಿರುವರು. ಇವರಿಗೆ ಸಾರ್ವಜನಿಕ ಹಣಕಾಸಿನ ಆಡಳಿತದಲ್ಲಿ 25 ವರುಷ ವೈವಿಧ್ಯವಾದ ಅನುಭವವನ್ನು ಹೊಂದಿರುವರು. ಒಕ್ಕೂಟ ಮತ್ತು ರಾಜ್ಯ ಮಟ್ಟಗಳಲ್ಲಿ ಲೆಕ್ಕ ಪರಿಶೋಧನೆಯ ಅನುಭವವುಳ್ಳವರಾಗಿರುವರು. ಇವರ ಸಾಮರ್ಥ್ಯದ ಜೀವಾಳ ಭವಿಷ್ಯದ ಯೋಜನೆಗಳು, ಮಾನವ ಸಂಪನ್ಮೂಲ ನಿರ್ವಹಣೆ, ಸಾಧನೆಯ ಲೆಕ್ಕ ಪರಿಶೋಧನೆ ಮತ್ತು ಇ - ಗವರ್ನೆನ್ಸ್ ಬಳಕೆಗಳ ಮೌಲ್ಯಮಾಪನಗಳನ್ನು ಒಳಗೊಂಡಿದೆ. ಕಾರ್ಯಕಾರಿ ನಿರ್ದೇಶಕರಾಗಿ ಇವರು ಆಡಳಿತ ಮತ್ತು ಆಯೋಗದ ಸಂಶೋಧನಾ ಚಟುವಟಿಕೆಗಳನ್ನು ಸುಸಂಘಟಿತವಾಗಿಸುವುದು ಇವರ ಕೆಲಸ.


ಚಂದನಾ ಚಕ್ರವರ್ತಿ (ಸಂಶೋಧನಾ ಸಂಯೋಜಕ)

ಚಂದನಾ ಚಕ್ರವರ್ತಿ ಸಿ ಸಿ ಎಂ ಬಿಯನ್ನು ಕಟ್ಟುವ ವಿಚಾರದಲ್ಲಿ ಪ್ರಮುಖಪಾತ್ರ ವಹಿಸಿದ್ದಾರೆ (ಸಂಸ್ಥಾಪಕ ಡಾ. ಪಿ. ಎಮ್. ಭಾರ್ಗವ ಜೊತೆಯಲ್ಲಿ). ಇಂದು ಸಿ ಎಸ್ ಐ ಆರ್ನ ಅಂತರಾಷ್ಟ್ರೀಯ ಪ್ರಖ್ಯಾತ ಮೂಲ ಸಂಶೋಧಕ ಪ್ರಯೋಗಶಾಲೆ, ಪ್ರಖ್ಯಾತ ನಿಯತಕಾಲಿಕೆಯಲ್ಲಿ, ಪತ್ರಿಕೆಗಳಲ್ಲಿ, ನೂರಕ್ಕೂ ಹೆಚ್ಚು ಪ್ರಮುಖ ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರು ತಮ್ಮ ಪುಸ್ತಕಗಳನ್ನು ಭಾರತದಲ್ಲಿ ಮತ್ತು ಹೊರದೇಶಗಳಲ್ಲಿ ಪ್ರಕಟಪಡಿಸಿದ್ದಾರೆ. ಒಬ್ಬ ಸಮಾಜ ಕ್ರಿಯಾವಾದಿಯಾಗಿ ಇವರು ದಿ ಮಾರ್ಚ್, ಹೈದರಾಬಾದ್ ಮೂಲದ ಸ್ವಸಹಾಯ ಸಂಸ್ಥೆಯ ಸಂಚಾಲಕರಾಗಿರುವರು. ದಿ ವರ್ಲ್ಡ್ ಯೂತ್ ಲೀಡರ್ಶಿಪ್ ಸಮ್ಮಿಟ್ನಲ್ಲಿ ಇವರು ಭಾರತವನ್ನು ಪ್ರತಿನಿಧಿಸಿದ್ದರು. ಈ ಸಭೆಯನ್ನು 1995ರಲ್ಲಿ ನ್ಯೂಯಾರ್ಕ್ನ ವಿಶ್ವಸಂಸ್ಥೆಯ ಕೇಂದ್ರ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇವರು ತರ್ಡ್ ವರ್ಲ್ಡ್ ಅಕಾಡೆಮಿಯ ಮಹಿಳೆಯ ವಿಜ್ಞಾನಿಗಳು ಮತ್ತು ಜೂನಿಯರ್ ಫೆಲೋ ಆಫ್ ದಿ ವರ್ಲ್ಡ್ ಅಕಾಡೆಮಿಯ ಕಲೆ ಮತ್ತು ವಿಜ್ಞಾನದ ಒಡನಾಡಿಗಳಾಗಿರುವರು.


ಶ್ರಿಯಾ ಆನಂದ್ (ಸಂಶೋಧನಾ ಸಂಯೋಜಕ)

ಶ್ರಿಯಾ ಅವರು ರಾಷ್ಟ್ರೀಯ ಜ್ಞಾನ ಆಯೋಗವನ್ನು 2006 ಏಪ್ರಿಲ್ನಲ್ಲಿ ಆರು ತಿಂಗಳುಗಳ ಕಾಲ ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ಸಂಶೋಧನಾ ಸಹಾಯಕಿಯಾಗಿ ಆರ್ಥಿಕ ಶಾಸ್ತ್ರದಲ್ಲಿ ಕೆಲಸ ಮಾಡಿದ ನಂತರ ಸೇರಿಕೊಂಡಿದ್ದರು. ಇವರು ಭಾರತದ ಖಾಸಗೀಕರಣ ಕಾರ್ಯಕ್ರಮದ ಪರಿಣಾಮಗಳ ಅಧ್ಯಯನ ಮತ್ತು ಭಾರತದಲ್ಲಿ ವ್ಯಾಪಾರ ಚಕ್ರದ ಸಂಶೋಧನಾ ವಿಶ್ಲೇಷಣೆ ಕುರಿತು ಕೆಲಸ ಮಾಡುತ್ತಿದ್ದರು. ಗಣಿತ ಶಾಸ್ತ್ರದಲ್ಲಿ ಇವರು ಸ್ನಾತಕೋತ್ತರ ಪದವಿ ಪಡೆದಿರುವರು. ಇವರು ಲಂಡನ್ನಿನ ಗೋಲ್ಡನ್ ಸಾಚ್ನಲ್ಲಿ ಸಂಕ್ಷೇಪವಾಗಿ ಹಣಕಾಸಿನ ವಿಶ್ಲೇಷಕರಾಗಿ ಕೆಲಸಮಾಡಿದ್ದಾರೆ. ಎನ್ ಕೆ ಸಿ ಅನ್ನು ಇವರು ನಾವಿನ್ಯತೆ ಮತ್ತು ವಾಣಿಜ್ಯೋದ್ಯಮಿ ಉದ್ಯೋಗದ ಶಿಕ್ಷಣ, ಗ್ರಂಥಾಲಯಗಳು ಇತರೆಗಳನ್ನು ಕುರಿತು ಕೆಲಸಮಾಡುತ್ತಿದ್ದಾರೆ.


ಮಿತಾಕ್ಷರ ಕುಮಾರಿ (ಸಂಶೋಧನಾ ಸಂಯೋಜಕ)

ಇವರು ಅಂತರಾಷ್ಟ್ರೀಯ ಸಂಬಂಧಗಳು ಮತ್ತು ಅಭಿವೃದ್ಧಿ ಅಧ್ಯಯನಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ನಂತರ ಯುರೋಪಿಯನ್ ಕಮಿಷನ್ಸ್ ಡೈರೆಕ್ಟೊರೇಟ್ ಜನರಲ್ ಫಾರ್ ಡೆವೆಲಪ್ಮೆಂಟ್, ಬ್ರುಸೆಲ್ಸ್ನಲ್ಲಿ ಸೇವೆಸಲ್ಲಿಸಿದ್ದರು. ಇವರು ಆಯೋಗದಲ್ಲಿ ಇರುವ ಕಾಲದಲ್ಲಿ ಆಹಾರ ರಕ್ಷಣೆ, ವ್ಯವಸಾಯ ಆಧುನೀಕರಣ ಮತ್ತು ಆಡಳಿತ, ಪೂರ್ವ ಆಫ್ರಿಕ ವಲಯದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಎಂಬುವ ಅಂಶಗಳ ಬಗ್ಗೆ ವ್ಯವಹರಿಸುತ್ತಿದ್ದರು. ಯುರೋಪಿಯನ್ ಇನ್ಸ್ಟಿಟ್ಯೂಟ್ ಫಾರ್ ಏಶಿಯನ್ ಸ್ಟಡೀಸ್ ಜೊತೆಗೂ ಕೆಲಸಮಾಡಿರುವರು. ಇದು ಬ್ರುಸೆಲ್ಸ್ ಮೂಲದ ಚಿಂತಕರ ಚಾವಡಿ ಇಲ್ಲಿಯೂ ಮತ್ತು ಭಾರತದ ನಡುವಿನ ಅಭಿವೃದ್ಧಿ ಸಹಕಾರದಲ್ಲಿನ ಬದಲಾವಣೆಯ ಪ್ರವೃತ್ತಿಗಳು ಎಂಬುದನ್ನು ಕುರಿತು ಇ ಐ ಎ ಎಸ್ ನಿಯತಕಾಲಿಕೆಯಲ್ಲಿ ಪ್ರಕಟಪಡಿಸುತ್ತಿದ್ದರು. ಎನ್ ಕೆ ಸಿ ಯಲ್ಲಿ ಇವರ ಕೆಲಸದ ಕ್ಷೇತ್ರ ಇ - ಗವರ್ನೆನ್ಸ್, ಜಾಲಬಂಧ ಮತ್ತು ಮಹಾದ್ವಾರಗಳು, ಸಾಕ್ಷರತೆ ಮತ್ತು ಭಾಷೆ ಇವುಗಳನ್ನು ಒಳಗೊಂಡಿದ್ದವು.


ಡಾ.ಶೋಮಿಕೊ ರಾಹಾ (ಸಂಶೋಧನಾ ಸಂಯೋಜಕ)

ಶೋಮಿಕೊ ರಾಹಾ ಅವರು ಪಿಹೆಚ್.ಡಿಯನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಸಂಪೂರ್ಣಗೊಳಿಸಿದರು ಮತ್ತು ಅದೇ ವಿಶ್ವವಿದ್ಯಾನಿಲಯದಲ್ಲಿ ಟ್ರಿನಿಟಿ ಕಾಲೇಜ್ನಿಂದ ರೌಸ್ ಬಾಲ್ ವಿದ್ವಾಂಸರಾಗಿ ಡಾಕ್ಟರೋತ್ತರ ಸಂಶೋಧಕನಾಗಿ ಮುಂದುವರೆಯುವುದಕ್ಕೆ ಆಯ್ಕೆಗೊಂಡಿದ್ದರು. ಇವರ ವೈದ್ಯಕೀಯ ಸಂಶೋಧನೆ ಅಭಿವೃದ್ಧಿ ತಂತ್ರಗಳು ಹೊಸ ಭಾರತದ ಸ್ವತಂತ್ರ ರಾಷ್ಟ್ರದಲ್ಲಿ ಹೇಗೆ ಉದ್ದೇಶಪೂರ್ವಕವಾಗಿ ಪ್ರಭುತ್ವ ಮತ್ತು ಅಧಿಕಾರವನ್ನು ಕಾಯಿದೆ ಬದ್ಧವಾಗಿಸುವ ವಿಚಾರ ಸ್ವೀಕೃತಗೊಂಡಿತ್ತು ಮತ್ತು ಇದು ಈ ಕೆಳಗಿನ ವಿಚಾರಗಳನ್ನು ಪ್ರಭಾವಗೊಳಿಸಿತ್ತು ನೀರಿನ ಹೋರಾಟದ ಸಂಯುಕ್ತ ಆಯಾಮ ಕುರಿತು ಪ್ರಯೋಗಿ ವಿಶ್ಲೇಷಣೆ, ಅಣ್ವಸ್ತ್ರ ಶಕ್ತಿ ಕುರಿತು ರಾಜ್ಯ ನೀತಿ ಸ್ಪಷ್ಟೋಚ್ಚಾರ ಮತ್ತು ರಕ್ಷಣೆ ಮತ್ತು ನಿರ್ಧಾರ ಮಾಡುವುದರಲ್ಲಿ ವ್ಯವಹಾರದ ಸಾಮೂಹಿಕ ಆಸಕ್ತಿಗಳ ಜೊತೆಗೆ ಸರ್ಕಾರದ ಸಹಯೋಗ. ಇವರ ಶೈಕ್ಷಣಿಕ ಆಸಕ್ತಿಗಳು ಆರ್ಥಿಕಾಭಿವೃದ್ಧಿ ಮತ್ತು ಆಡಳಿತದ ಯೋಜನೆಗಳಲ್ಲಿ ರಾಜ್ಯ ತಾನು ತೊಡಗಿಕೊಳ್ಳುವ ಪರಿಯಲ್ಲಿ ಬದಲಾಗುತ್ತಿರುವ ಪಾತ್ರ ಎಂಬುವ ಹೋಲಿಕಾತ್ಮಕ ವಿಶ್ಲೇಷಣೆ ಕುರಿತು ಕೇಂದ್ರೀಕರಿಸುವುದು. ಈ ಮೊದಲು ಇವರು ದಿ ಬುಕಿಂಗ್ಸ್ ಸಂಸ್ಥೆ ಮತ್ತು ದಿ ಎಕನಾಮಿಕ್ಸ್ ಇಂಟೆಲಿಜೆನ್ಸ್ ವಿಭಾಗದಲ್ಲಿ ಕೆಲಸಮಾಡಿದ್ದರು. ಎನ್ ಕೆ ಸಿ ಯಲ್ಲಿ ಇವರ ಕೇಂದ್ರೀಕೃತ ಕ್ಷೇತ್ರಗಳು ನಾವಿನ್ಯತೆ ಮತ್ತು ವಾಣಿಜ್ಯೋದ್ಯಮಿ ಮತ್ತು ವೃತ್ತಿಪರತ ಶಿಕ್ಷಣ ಎಂಬ ವಿಷಯಗಳ ಕುರಿತಾಗಿದ್ದವು.


ಆಮ್ಲನ್ಜ್ಯೋತಿ ಗೋಸ್ವಾಮಿ (ಸಂಶೋಧನಾ ಸಂಯೋಜಕ)

ಇವರು ತರಬೇತಿಯಿಂದ ವಕೀಲರು. ಆಮ್ಲನ್ರು ಹರ್ವಾರ್ಡ್ ಕಾನೂನು ಶಾಲೆ ಮತ್ತು ದೆಹಲಿ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವರು. ಇವರು ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಚಿನ್ನದ ಪದಕ ಪಡೆದಿದ್ದಾರೆ ಮತ್ತು ಇನ್ಲಾಕ್ಸ್ ವಿದ್ಯಾರ್ಥಿ ವೇತನವನ್ನು ಪಡೆದಿದ್ದಾರೆ. ಭಾರತ ಮತ್ತು ಅಮೆರಿಕಾದಲ್ಲಿನ ಇವರ ಅನುಭವದ ಮೇಲೆ ರಾಷ್ಟ್ರೀಯ ಜ್ಞಾನ ಆಯೋಗಕ್ಕೆ ಬಂದಿರುವರು. ಭಾರತ ಮತ್ತು ಅಮೆರಿಕಾದಲ್ಲಿ ಇವರು ಸಂಶೋಧನೆ, ಕಾನೂನು ಸಲಹೆಗಾರ, ದಾವೆ ಹಾಕುವುದು ಮತ್ತು ಸಾಂಸ್ಥಿಕ ಪದ್ಧತಿ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವವುಳ್ಳವರಾಗಿದ್ದಾರೆ. ರಾಷ್ಟ್ರೀಯ ಜ್ಞಾನ ಆಯೋಗದಲ್ಲಿ ಇವರು ಬೌದ್ಧಿಕ ಒಡೆತನದ ಹಕ್ಕುಗಳು, ನಾವಿನ್ಯತೆ ಮತ್ತು ವಾಣಿಜ್ಯೋದ್ಯಮಿ ಮತ್ತು ಭಾರತದಲ್ಲಿ ಕಾನೂನು ಶಿಕ್ಷಣದ ಅಂಶಗಳಿಗೆ ಸಂಬಂಧಿಸಿದ ಕೇಂದ್ರಿತ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವರು.


Aditi Saraf (Research Associate)

Aditi joined the National Knowledge Commission in September 2006, after completing an MA in Sociology from Delhi University. She is a recipient of the university gold medal, and has been a guest lecturer in Delhi University in the undergraduate course on Gender and Society.At the NKC, she is currently working on Agriculture and School Education.


Deepti Ayyanki (Research Assistant)

Deepti, an alumnus of IMT Ghaziabad (DLP), is a First division Post Graduate in Human Resource Management and International Business. She joined the NKC in October, 2006. Prior to this she was associated with the ITC group of Hotels as an HR Trainee. At the NKC she has been working on the development of a database consisting of stakeholders from diverse focus areas and assisting the outreach programme and research activities at the NKC.


ಅಶಿಮಾ ಸೇಠ್ (ಕಾರ್ಯಕಾರಿ ಸಹಾಯಕ)

ಅಶಿಮಾರವರು ವಾಯುಪಡೆಯ ಬಾಲ್ ಭಾರತೀಯ ಶಾಲೆಯ ಹಳೆಯ ವಿದ್ಯಾರ್ಥಿ ಆಗಿರುವರು ಮತ್ತು ದೆಹಲಿ ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಪಡೆದಿರುವರು. ಇವರು ಕಾರ್ಯಕಾರಿ ಆಡಳಿತಾಧಿಕಾರಿ ವೃತ್ತಿ ಕೋರ್ಸ್ ವೈ ಡಬ್ಲ್ಯೂ ಸಿ ಎ ಯಿಂದ ಪಡೆದಿದ್ದಾರೆ. ಈಗ ಇವರು ಭಾರತೀಯ ವಿದ್ಯಾಭವನದಿಂದ ಫ್ರೆಂಚ್ ಕಲಿಕೆಯನ್ನು ಮುಂದುವರೆಸುತ್ತಿದ್ದಾರೆ. ರಾಷ್ಟ್ರೀಯ ಜ್ಞಾನ ಆಯೋಗವನ್ನು ಸೇರುವ ಮೊದಲು ಏಳು ತಿಂಗಳುಗಳ ಕಾಲ ಎನ್ ಜಿ ಒ ರನ್ ಸ್ಕೂಲ್ನಲ್ಲಿ ಕೆಲಸ ಮಾಡಿದ್ದರು. ಎನ್ ಕೆ ಸಿ ಯಲ್ಲಿ ಇವರ ಆಡಳಿತಾ ಅವಧಿಯಲ್ಲಿ ನಾನಾ ರೀತಿಯ ಜವಾಬ್ದಾರಿಗಳನ್ನು ಕಾರ್ಯಗತಗೊಳಿಸುವಲ್ಲಿ ಬಹಳ ಅನುಭವವನ್ನು ಪಡೆದಿರುವರು ಮತ್ತು ಅಯೋಗದ ದಿನನಿತ್ಯದ ಆಡಳಿತ ಚಟುವಟಿಕೆಗಳನ್ನು ಸಲೀಸಾಗಿ ನಡೆಯಲು ಸಹಕರಿಸಿದ್ದಾರೆ.