ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
About us | ಸಂಸ್ಥೆ

ಸಂಸ್ಥೆ


ರಾಷ್ಟ್ರೀಯ ಜ್ಞಾನ ಆಯೋಗದಲ್ಲಿ ಅಧ್ಯಕ್ಷರು ಸೇರಿದಂತೆ ಆರು ಜನರು ಒಳಗೊಂಡಂತೆ ರಚಿತವಾಗಿದೆ. ಎಲ್ಲಾ ಸದಸ್ಯರುಗಳು ಅವರ ಕರ್ತವ್ಯಗಳನ್ನು ಅರೆಕಾಲಿಕದ ಆಧಾರದ ಮೇಲೆ ನಿರ್ವಹಿಸುವರು ಮತ್ತು ಅದಕ್ಕೆ ಅವರು ಯಾವುದೇ ಸಂಭಾವನೆಗೆ ಅರ್ಹರಾಗಿರುವುದಿಲ್ಲ.

ಸದಸ್ಯರುಗಳು ಅವರ ಕರ್ತವ್ಯಗಳಲ್ಲಿ ನೆರವಾಗಲ್ಪಡುವರು ಸಣ್ಣ ತಂತ್ರಜ್ಞಾನ ಸಿಬ್ಬಂದಿ ಸದಸ್ಯರುಗಳ ಕರ್ತವ್ಯದಲ್ಲಿ ನೆರವಾಗುತ್ತಿದ್ದರು ಮತ್ತು ಈ ಸಿಬ್ಬಂದಿಗೆ ಒಬ್ಬ ಕಾರ್ಯಕಾರಿ ನಿರ್ದೇಶಕ ಇವರ ಮುಖ್ಯಸ್ಥನಾಗಿರುವನು ಮತ್ತು ಇವನನ್ನು ಭಾರತ ಸರ್ಕಾರ ಎನ್ ಕೆ ಸಿ ಗೆ ಅನುಮೋದಿಸಿರುತ್ತದೆ. ಆಡಳಿತ ವರ್ಗಕ್ಕೆ ಅದರ ಕೆಲಸದಲ್ಲಿ ನೆರವಾಗಲು ಆಯೋಗಕ್ಕೆ ಪರಿಣಿತರನ್ನು ಆಯ್ಕೆ ಮಾಡಲು ಸ್ವಾತಂತ್ರವಿರುವುದು.

ಎನ್ ಕೆ ಸಿ ಮತ್ತು ಅದರ ಯೋಜನೆಗೆ ಮತ್ತು ಮುಂಗಡ ಪತ್ರದ ಉದ್ದೇಶಗಳಿಗೆ ಹಾಗೂ ಸಂಸತ್ತಿಗೆ ಸಂಬಂಧಿಸಿದ ಪ್ರತಿಕ್ರಿಯೆಗಳನ್ನು ನಿರ್ವಹಿಸುವುದಕ್ಕೆ ಯೋಜನಾ ಆಯೋಗ ಒಂದು ಜಂಟಿ ಮಂಡಳಿ ಆಗಿದೆ.

ಎನ್ ಕೆ ಸಿ ಅನುಸರಿಸುತ್ತಿರುವ ವಿಧಾನಶಾಸ್ತ್ರ ಈ ಕೆಳಗಿನಂತಿದೆ
  1. ಕೇಂದ್ರಿಕ ಕ್ಷೇತ್ರಗಳನ್ನು ಗುರುತಿಸುವುದು
  2. ಬಗೆಬಗೆಯ ಮಧ್ಯಸ್ಥಿಕೆಗಾರರನ್ನು ಗುರುತಿಸುವುದು ಮತ್ತು ಕ್ಷೇತ್ರದಲ್ಲಿ ದೊಡ್ಡ ವಿವಾದಾಂಶಗಳನ್ನು ಅರ್ಥಮಾಡಿಕೊಳ್ಳುವುದು
  3. ಪರಿಣಿತ ಮತ್ತು ವಿಶೇಷಕ ಜ್ಞಾನ ಕಾರ್ಮಿಕ ಗುಂಪಿನ ರಚನೆ, ಕಮ್ಮಟಗಳ ಸಂಯೋಜನೆ, ಸಂಬಂಧವಲ್ಲದ ಮೂಲ ಸ್ವಭಾವಗಳು ಮತ್ತು ಮಧ್ಯಸ್ಥಿಕಾರ ಜೊತೆಗೆ ವಿಶಾಲವಾದ ಔಪಚಾರಿಕ ಮತ್ತು ಅನೌಪಚಾರಿಕ ಸಮಾವೇಶಗಳು
  4. ಆಡಳಿತ ಮಂತ್ರಿ ಮಂಡಲಗಳು ಮತ್ತು ಯೋಜನಾ ಆಯೋಗದ ಜೊತೆ ಸಮಾಲೋಚನೆ
  5. ಪ್ರಧಾನ ಮಂತ್ರಿಗಳಿಗೆ ಎನ್ ಕೆ ಸಿ ಅಧ್ಯಕ್ಷರಿಂದ ಶಿಫಾರಸ್ಸುಗಳನ್ನು ಕಾಗದಗಳ ರೂಪದಲ್ಲಿ ಸಮಾಪ್ತಿಗೊಳಿಸಲು ಎನ್ ಕೆ ಸಿ ಯಲ್ಲಿ ಚರ್ಚೆ
  6. ಪ್ರಧಾನ ಮಂತ್ರಿಗಳಿಗೆ ಪ್ರಮುಖ ಶಿಫಾರಸ್ಸುಗಳನ್ನು ಒಳಗೊಂಡ ಕಾಗದ, ಮೊದಲ ಹಂತಗಳು, ಹಣಕಾಸಿನ ತೊಡರುಗಳು ಇತರೆ, ಕಾಗದ ಸಂಬಂಧದಲ್ಲಿ ವಿವರಣಾತ್ಮಕ ದಾಖಲೆಗಳಿಂದ ಪುಷ್ಟೀಕರಿಸಲ್ಪಟ್ಟಿದೆ
  7. ಎನ್. ಕೆ. ಸಿ. ಯ ಶಿಫಾರಸ್ಸುಗಳನ್ನು ರಾಜ್ಯಸರ್ಕಾರಗಳಿಗೆ, ನಾಗರೀಕ ಸಮಾಜಕ್ಕೆ ಮತ್ತು ಬೇರೆ ಮಧ್ಯಸ್ಥಗಾರರಿಗೆ ವಿಸ್ತಾರವಾದ ಪ್ರಸರಣ
  8. ಶಿಫಾರಸ್ಸುಗಳನ್ನು ಪಿ ಎಂ ಒ ಆಶ್ರಯದಡಿಯಲ್ಲಿ ಕಾರ್ಯಗತ ಮಾಡುವುದನ್ನು ಆರಂಭಿಸುವುದು.
  9. ಮಧ್ಯಸ್ಥಿಕೆಗಾರನ ಪ್ರತ್ಯುತ್ತರ ಕುರಿತು ಶಿಫಾರಸ್ಸುಗಳನ್ನು ಪೂರ್ಣಗೊಳಿಸುವುದು ಮತ್ತು ಸಲಹೆಗಳ ಕಾರ್ಯಗತಮಾಡುವುದನ್ನು ಬಿಡದೆ ಅನುಸರಿಸುವುದು.