ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ನಮ್ಮ ಬಗ್ಗೆ | ಸದಸ್ಯರುಗಳು

ಸದಸ್ಯರುಗಳು

ಶ್ರೀ ಸಾಮ್ ಪಿಟ್ರೋಡಾ (ಅಧ್ಯಕ್ಷ)

ಶ್ರೀ ಸಾಮ್ ಪಿಟ್ರೋಡಾ ದೂರ ಸಂಪರ್ಕ ವ್ಯವಸ್ಥೆಯಲ್ಲಿ ನಾಲ್ಕು ದಶಕಗಳನ್ನು ಕಳೆದಿದ್ದಾರೆ, ದೂರಸಂಪರ್ಕ ವ್ಯವಸ್ಥೆಯ ವಿಭಾಜಕವನ್ನು ಸೇರಿಸಲು ಬಹಳ ಸಹಾಯ ಮಾಡಿದ್ದಾರೆ. ಅವರ ವೃತ್ತಿಪರ ಬದುಕನ್ನು ಮೂರು ಖಂಡಗಳಾಗಿ ವಿಭಜಿಸಲಾಗಿದೆ. ಅವು ಉತ್ತರ ಅಮೇರಿಕ, ಏಶಿಯ ಮತ್ತು ಯುರೋಪ್.


more >>

ಡಾ. ಪಿ. ಎಮ್. ಭಾರ್ಗವ (ಉಪಾಧ್ಯಕ್ಷ)

ಭಾರತದಲ್ಲಿ ಆಧುನಿಕ ಜೀವಶಾಸ್ತ್ರ ಮತ್ತು ಜೀವಿಕ ತಂತ್ರಜ್ಞಾನದಲ್ಲಿ ವಾಸ್ತುಶಿಲ್ಪಿ ಎಂಬುದಾಗಿ ವ್ಯಾಪಕವಾಗಿ ಪರಿಗಣಿಸಲಾಗಿದೆ. ಡಾ|| ವಿ. ಎಮ್. ಭಾರ್ಗವ ಅವರು ವೈದ್ಯಕೀಯ ಪ್ರಜ್ಞೆ ಮತ್ತು ಹೈದರಾಬಾದಿನ ಜವಾಬ್ದಾರಿಯುತ ನಾಗರೀಕರು, ಭೂಪಾಲ್ನ ದಿ ಸಂಭವ್ನಾ ಟ್ರಸ್ಟ್ ಮತ್ತು ನವದೆಹಲಿಯ ದಿ ಬೇಸಿಕ್ ರಿಸರ್ಚ್ ಎಜುಕೇಷನ್ ಮತ್ತು ಡೆವಲೆಪ್ಮೆಂಟ್ ಸೊಸೈಟಿ (ಬಿ ಆರ್ ಇ ಎ ಡಿ)ಯಲ್ಲಿ ಅಧ್ಯಕ್ಷರಾಗಿರುವರು.


more >>

ಡಾ. ಅಶೋಕ್ ಗಂಗೂಲಿ

ಡಾ. ಅಶೋಕ್ ಗಂಗೂಲಿ ಅವರು ಐ ಸಿ ಐ ಸಿ ಐನ ಒನ್ಸೋರ್ಸ್ ಲಿಮಿಟೆಡ್ ಮತ್ತು ಎ ಬಿ ಪಿ ಪ್ರೈವೇಟ್ ಲಿಮಿಟೆಡ್ನ ಅಧ್ಯಕ್ಷರು. ನವೆಂಬರ್ 2000 ದಿಂದ ಭಾರತದ ರಿಸರ್ವ್ ಬ್ಯಾಂಕಿನ ಕೇಂದ್ರೀಯ ಮಂಡಳಿಯ ನಿರ್ದೇಶಕರಾಗಿರುವರು. ಇದರೊತ್ತೊಟ್ಟಿಗೆ ಅವರು ಅವರದೇ ಆದ ಸಲಹೆಕೊಡುವ ಸಂಸ್ಥೆ, ಟೆಕ್ನಾನಾಲಜಿ ನೆಟ್ವರ್ಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ್ನು ನಡೆಸುತ್ತಿರುವರು.


more >>

ಡಾ. ಜಯತಿ ಘೋಷ್

ಡಾ. ಜಯತಿರವರು ಆರ್ಥಿಕ ನೀತಿ ವಿಷಯದಲ್ಲಿ ಪ್ರಾಧ್ಯಾಪಕರಾಗಿರುವರು ಮತ್ತು ಆರ್ಥಿಕ ಅಧ್ಯಯನ ಕೇಂದ್ರ ಮತ್ತು ಯೋಜನೆ, ಸಮಾಜ ವಿಜ್ಞಾನಗಳ ವಿಭಾಗ, ಜವಾಹರ್ಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಕ್ಷರಾಗಿರುವರು. ಅವರ ಸಂಶೋಧನಾ ಆದ್ಯತೆಗಳು ಈ ಕೆಳಗಿನವುಗಳನ್ನು ಒಳಗೊಂಡಿದೆ. ಜಾಗತೀಕರಣ, ಅಂತರಾಷ್ಟ್ರೀಯ ವ್ಯಾಪಾರ ಮತ್ತು ಹಣಕಾಸು, ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಉದ್ಯೋಗ ಮಾದರಿ, ಬೃಹದಾರ್ಥಿಕ ರಾಜ್ಯನೀತಿ ಮತ್ತು ಲಿಂಗ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವಿವದಾಂಶಗಳು

more >>

ಡಾ. ದೀಪಕ್ ನಯ್ಯರ್

ದೀಪಕ್ ನಯ್ಯರ್ರವರು ಆರ್ಥಿಕ ನೀತಿ ವಿಷಯದಲ್ಲಿ ಜವಾಹರ್ಲಾಲ್ ನೆಹರು ವಿಶ್ವವಿದ್ಯಾನಿಲಯ, ನವದೆಹಲಿಯಲ್ಲಿ ಪ್ರಾಧ್ಯಾಪಕರಾಗಿರುವರು. ಈ ಮೊದಲು ಆರ್ಥಿಕ ನೀತಿಯನ್ನು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ, ಸಸೆಕ್ಸ್ ವಿಶ್ವವಿದ್ಯಾನಿಲಯದಲ್ಲಿ ಮತ್ತು ಭಾರತೀಯ ಆಡಳಿತ ಸಂಸ್ಥೆ ಕಲ್ಕತ್ತದಲ್ಲಿ ಬೋಧಿಸಿದ್ದರು. ಇತ್ತೀಚಿನವರೆಗೆ ದೆಹಲಿ ವಿಶ್ವವಿದ್ಯಾನಿಲಯದ ಕುಲಸಚಿವರಾಗಿದ್ದರು.


more >>

ಶ್ರೀ ನಂದನ್ ನಿಲೇಕಣಿ

ಇನ್ಫೋಸಿಸ್ ಟೆಕ್ನಾಲಜಿಸ್ ಲಿಮಿಟೆಡ್ ಅನ್ನು ಸ್ಥಾಪಿಸಿದವರಲ್ಲಿ ಇವರೂ ಒಬ್ಬರು. ಶ್ರೀ ನಂದನ್ ಎಮ್. ನಿಲೇಕಣಿ ಅವರು ಈಗ ಅದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿರುವರು. ಹಿಂದೆ ಅದರ ಆಡಳಿತ ನಿರ್ದೇಶಕರಾಗಿದ್ದರು. ಅಧ್ಯಕ್ಷ ಮತ್ತು ಮುಖ್ಯ ಕಾರ್ಯಾಕಾರಿ ಅಧಿಕಾರಿ ಆಗಿದ್ದರು. ಶ್ರೀ ನಿಲೇಕಣಿ ಅವರು ಭಾರತದ ರಾಷ್ಟ್ರೀಯ ತಂತ್ರಾಂಶ ಮತ್ತು ಸೇವಾ ಮಂಡಳಿಗಳ ಸಂಘದ ಸ್ಥಾಪಕರು.


more >>