ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ನಮ್ಮ ಬಗ್ಗೆ

ರಾಷ್ಟ್ರೀಯ ಜ್ಞಾನ ಆಯೋಗದ ಬಗ್ಗೆ

ಜ್ಞಾನ ಬಂಡವಾಳವನ್ನು ಬಳಸುವ ಮತ್ತು ಸೃಷ್ಟಿಸುವ ರಾಷ್ಟ್ರದ ಶಿಕ್ಷಣ ಪ್ರಭಾಶಕ್ತಿಯನ್ನು ನಿರ್ಧರಿಸುವುದು ಸಾಮರ್ಥ್ಯಗಳನ್ನು ಹೆಚ್ಚಿಸುವುದರ ಮೂಲಕ ಅದರ ನಾಗರೀಕರನ್ನು ಹೆಚ್ಚು ಶಕ್ತಿವಂತರನ್ನಾಗಿ ಮತ್ತು ಸಮರ್ಥರನ್ನಾಗಿಸುವುದರ ಮೂಲಕ ಇನ್ನು ಮುಂದಿನ ಹಲವು ದಶಕಗಳಲ್ಲಿ ಪ್ರಪಂಚದಲ್ಲೆ ಭಾರತ ಒಂದು ಬೃಹತ್ ಯುವಜನದ ವರ್ಗವನ್ನು ಹೊಂದುತ್ತದೆ. ತರುವಾಯ ಜ್ಞಾನಪೂರ್ವ ಮಾದರಿಯ ಅಭಿವೃದ್ಧಿ ಜನಸಂಖ್ಯಾ ಅನುಕೂಲ ಲಾಭವನ್ನು ಉಪಯೋಗಿಸಿಕೊಳ್ಳುವುದರಲ್ಲಿ ಭಾರತವನ್ನು ಸಮರ್ಥವಾಗಿಸುವುದು. ನಮ್ಮ ಪ್ರಧಾನಮಂತ್ರಿಗಳ ಪ್ರಕಾರವೇ ಶಿಕ್ಷಣ, ಸಂಶೋಧನೆ ಮತ್ತು ಸಾಮಚರವನ್ನು ಕ್ಷೇತ್ರಗಳಲ್ಲಿ ಎರಡನೇ ಉತ್ಸಾಹದ ಸಂಸ್ಥೆಯ ಕಟ್ಟಡ ಮತ್ತು ವೈಶಿಷ್ಟ್ಯವನ್ನು ಸೃಷ್ಟಿಸುವ ಕಾಲ ಸನ್ನಿಹಿತವಾಗಿದೆ. ಹೀಗಾಗಿ ನಾವು 21ನೇ ಶತಮಾನಕ್ಕೆ ಉನ್ನತ ರೀತಿಯಲ್ಲಿ ಸಿದ್ಧರಾಗಿರುವೆವು.'

ಈ ವಿಶಾಲವಾದ ಕಾರ್ಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ರಾಷ್ಟ್ರೀಯ ಜ್ಞಾನ ಆಯೋಗ 13ನೇ ಜೂನ್ 2005ರಲ್ಲಿ 3 ವರುಷದ ಅವಧಿಯ ಚೌಕಟ್ಟಿನಲ್ಲಿ ಅಕ್ಟೋಬರ್ 2, 2005ರಿಂದ ಅಕ್ಟೋಬರ್ 2, 2008ರವರೆಗೆ ರಚಿಸಲ್ಪಟ್ಟಿತ್ತು. ಭಾರತದ ಪ್ರಧಾನ ಮಂತ್ರಿಗಳಿಗೆ ಉನ್ನತ ಮಟ್ಟದ ಸಲಹಾ ವರ್ಗವಾಗಿ, ರಾಷ್ಟ್ರೀಯ ಜ್ಞಾನ ಆಯೋಗಕ್ಕೆ ಕಾರ್ಯನೀತಿಯನ್ನು ಮತ್ತು ನೇರ ಸುಧಾರಣೆಗಳನ್ನು, ಪ್ರಮುಖ ಕ್ಷೇತ್ರಗಳಾದ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ವ್ಯವಸಾಯ, ಕೈಗಾರಿಕೆ, ಆಡಳಿತ ಇತರೆಗಳನ್ನು ಕೇಂದ್ರಿಕರಿಸಿಕೊಂಡು ನಿರ್ದೇಶಿಸುವುದಕ್ಕೆ ಆದೇಶವನ್ನು ಜಾರಿಗೊಳಿಸಲ್ಪಟ್ಟರೆ ಜ್ಞಾನಕ್ಕೆ ಸುಲಭ ಮಾರ್ಗ, ಜ್ಞಾನ ಪದ್ಧತಿಗಳ ಸೃಷ್ಠಿ ಮತ್ತು ಕಾಪಾಡುವುದು, ಜ್ಞಾನದ ಪ್ರಸರಣ ಮತ್ತು ಉತ್ತಮ ಜ್ಞಾನ ಸೇವೆಗಳು ಆಯೋಗದ ಅಂತರಂಗದ ಹಿತಾಸಕ್ತಿಗಳಾಗಿವೆ.